ಕಿಡ್ನಿ ವೈಫಲ್ಯಕ್ಕೆ ಒಳಗಾದ ಅಭಿಮಾನಿಯ ನೆರವಿಗೆ ನಿಂತ ಕಿಚ್ಚ ಸುದೀಪ್|Sudeep Helped fan for Medical Treatment

2020-06-24 4,495

26 ವರ್ಷದ ಯುವಕನೊಬ್ಬ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಈ ಸುದ್ದಿ ಕಿಚ್ಚ ಸುದೀಪ್ ಅವರ ಕಿವಿಗೂ ಬಿದ್ದಿದೆ. ತಡ ಮಾಡದೇ ಆತನಿಗೆ ಬೇಕಾದ ನೆರವು ನೀಡಲು ಕಿಚ್ಚ ಮುಂದಾಗಿದ್ದಾರೆ.

A 26-year-old young man was battling a life-threatening kidney failure. This news has fallen on Kiccha Sudeep's ear. He is ready to provide the help without delay.